ಒನ್ ಕಟ್ ಟೂ ಕಟ್
ಗೋಪಿಯು ಒಂದು ಸರ್ಕಾರಿ ಶಾಲೆಗೆ ಕರಕುಶಲ ಶಿಕ್ಷಕನಾಗಿ ನೇಮಕಗೊಂಡಿರುತ್ತಾನೆ. ಕೆಲಸಕ್ಕೆ ಹಾಜರಾದ ಮೊದಲ ದಿನವೇ ಗೋಪಿಗೆ, ಕೆಲವು ಸಾಮಾಜಿಕ ತಾಣದ ಸಮಾಜಮುಖಿ ಕಾರ್ಯಕರ್ತರಿಂದ ಒತ್ತೆಯಾಳಾಗಿ ವಶಪಡಿಸಿಕೊಳ್ಳಲಾದ ಶಾಲೆ ಮತ್ತು ಅಲ್ಲಿನ ವಿದ್ಯಾರ್ಥಿಗಳನ್ನು ರಕ್ಷಿಸುವ ದೊಡ್ಡ ಜವಾಬ್ದಾರಿಯೊಂದು ಬಂದೊದಗುತ್ತದೆ.
