ಆರ್ಕೆಸ್ಟ್ರಾ ಮೈಸೂರು
"ಸಾಂಸ್ಕೃತಿಕ ನಗರ ಮೈಸೂರನಲ್ಲಿ, ಊರಿನ ಸಿಂಗಾರ, ಹೊಳಪು ಹಾಗು ವೈಭವಗಳಾಚೆ ಒಬ್ಬ ಯುವಕ ತಾನು ಬಹಳ ಅನುಸರಿಸುವ ಆರ್ಕೇಸ್ಟ್ರಾ ಗಾಯಕನ ತರಹ ತಾನೂ ಒಬ್ಬ ಮೈಸೂರಿನ ಸುಪ್ರಸಿದ್ಧ ಆರ್ಕೆಸ್ಟ್ರಾ ಗಾಯಕನಾಗಬೇಕೆಂಬ ಕನಸು ಹೊತ್ತು ತಿರುಗುತ್ತಿದ್ದಾನೆ."