ಕಾಥವರಾಯಣ್
ತನ್ನ ಒಡಹುಟ್ಟಿದವರನ್ನು ಚೆನ್ನಾಗಿ ನೋಡಿಕೊಳ್ಳೋ ಉದ್ದೇಶದಿಂದ 'ರಾಯನ್' ಒಂದು ಸಣ್ಣ ಬಿಸಿನೆಸ್ ಮಾಡ್ತಿರ್ತಾನೆ. ಅನಿರೀಕ್ಷಿತ ಮತ್ತು ಕಷ್ಟದ ಸಂದರ್ಭಗಳಲ್ಲಿ ತನ್ನ ಕುಟುಂಬವನ್ನು ರಕ್ಷಿಸಲು ಆತ ಏನೇನು ಮಾಡ್ತಾನೆ ಅನ್ನೋದೇ ಈ ಕಥೆಯ ಸಾರಾಂಶ.