ಎಕ್ಸ್ಪ್ಯಾಟ್ಸ್
ಬಗೆಬಗೆಯ ವಿಶೇಷ ವ್ಯಕ್ತಿತ್ವಗಳನ್ನುಳ್ಳ ಹಾಂಕ್ಕಾಂಗ್ ನಿವಾಸಿಗಳ ಹಿನ್ನೆಲೆಯಲ್ಲಿ ಹೆಣೆದಿರುವ EXPATS ಹಲವು ಮುಖಗಳ ಹೆಂಗಸರ ಕತೆಯನ್ನು ಹೇಳುತ್ತದೆ. ಒಂದು ದುರಂತದ ಬಳಿಕ, ಅವರೆಲ್ಲರ ಬದುಕನ್ನೇ ಬದಲಾಯಿಸುವಂತಹ ಘಟನೆಗಳು ಮೇಲಿಂದ ಮೇಲೆ ನಡೆದು, ಅವರ ಬದುಕು ಬೇರೊಬ್ಬರನ್ನು ದೂಷಿಸುವುದು ಹಾಗೂ ತಾವೇ ಹೊಣೆ ಹೊತ್ತುಕೊಳ್ಳುವುದರ ನಡುವೆ ತೂಗುಯ್ಯಾಲೆಯಂತೆ ಸಾಗುತ್ತದೆ.
