ಫಸ್ಟ್ ಆ್ಯಕ್ಟ್
ಫಸ್ಟ್ ಆ್ಯಕ್ಟ್ ಎಂಬ ಈ ಸರಣಿಯು ಹಿಂದಿ ಸಿನೆಮಾ ಮತ್ತು ಟಿವಿ ಕ್ಷೇತ್ರದಲ್ಲಿ ಬಾಲ ಕಲಾವಿದರು ಮತ್ತು ಅವರ ಹೆತ್ತವರ ಪಯಣದ ಚಿತ್ರಣವಾಗಿದೆ. ಹಿರಿಯ ಬಾಲ ಕಲಾವಿದರು, ಹೆತ್ತವರು, ಕಾಸ್ಟಿಂಗ್ ಡೈರಕ್ಟರ್ಗಳು ಮತ್ತು ಚಿತ್ರ ತಯಾರಕರೊಂದಿಗಿನ ಸಂದರ್ಶನಗಳ ಮೂಲಕ ಈ ಸರಣಿಯು ಮಕ್ಕಳು ಯಾವ ಪರಿಸರ ವ್ಯವಸ್ಥೆಯೊಳಗಡೆ ನಟಿಸಬೇಕಿದೆ ಮತ್ತು ತಮ್ಮ ಕುಟುಂಬದ ಕನಸನ್ನು ನನಸಾಗಿಸಲು ಅವರು ಯಾವ ಸವಾಲುಗಳನ್ನು ಎದುರಿಸಬೇಕಿದೆ ಎಂಬುದನ್ನು ಅನ್ವೇಷಿಸುತ್ತದೆ.
