Apple TV ಚಾನೆಲ್‌ಗಳನ್ನು ವೀಕ್ಷಿಸಲು ಮತ್ತು ಚಂದಾದಾರರಾಗಲು, Apple TV ಆ್ಯಪ್‌ಗೆ ಭೇಟಿ ನೀಡಿ. iPhone, iPad, iPod touch, Mac, Apple TV, ಜನಪ್ರಿಯ ಸ್ಮಾರ್ಟ್ TVಗಳು ಮತ್ತು ಬೆಂಬಲಿತ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಇದನ್ನು ಹುಡುಕಿ.