ದಿಲ್ ದೋಸ್ತಿ ಡೈಲೆಮಾ
ಶಿಕ್ಷೆ ಎಂದು ತನ್ನ ಅಜ್ಜಿ-ತಾತನ ಊರಿಗೆ ಅಸ್ಮಾರಾ ಬಂದಾಗ ಆ ಬೇಸಿಗೆಯು ಒಂದು ತಿರುವು ಪಡೆಯುತ್ತೆ. ಮರ್ಯಾದೆ ಉಳಿಸಿಕೊಳ್ಳಲು, ತನ್ನ ಸ್ನೇಹಿತರಿಗೆ ತಾನು ಕೆನಡಾದಲ್ಲಿದ್ದೇನೆ ಎಂದು ಹೇಳುತ್ತಾಳೆ. ಒಂದು ಸಾಂಪ್ರದಾಯಿಕ ಕಟ್ಟಳೆಯಡಿ, ಆಕೆ ಪ್ರಾಮಾಣಿಕ ಸ್ನೇಹ, ಜೀವನ ಪಾಠಗಳು, ಮತ್ತು ಪ್ರೀತಿಯ ಝಲಕ್ಕೊಂದನ್ನು ಅನುಭವಿಸುತ್ತಾಳೆ. ಆದರೂ, ಅವಳು ಬಚ್ಚಿಟ್ಟ ಸತ್ಯ ಎಲ್ಲವನ್ನೂ ಹಾಳು ಮಾಡಬಲ್ಲದು. ತಾನಾಗೇ ಉಳಿಯುವ ಧೈರ್ಯ ಅವಳಿಗೆ ಬರುವುದೇ? ಸ್ನೇಹ, ಬೆಳವಣಿಗೆ, ಮತ್ತು ತಿರುವುಗಳ ಕಥೆಗಾಗಿ ತಯಾರಾಗಿ!
