ರಂಗೀನ್
ತನ್ನ ಹೆಂಡತಿ ಮೋಸ ಮಾಡುತ್ತಿರುವುದನ್ನು ಕಂಡುಕೊಂಡ ನಂತರ, ನೇರನಡೆಯ ಪತಿಯೊಬ್ಬ ವಿಕೃತ ಸೇಡಿಗಾಗಿ ಪಾವತಿಸಿ ಸುಖ ಪಡೆವ ಗುಪ್ತ ಜಗತ್ತಿನೊಳಗೆ ಧುಮುಕುತ್ತಾನೆ. ತನ್ನ ಸಾಮರ್ಥ್ಯ ಮೀರಿದ, ಸುಳಿವಿಲ್ಲದ ಜಗತ್ತಿನಲ್ಲಿ ಅವನು ಮುಜುಗರದ ಹಾಸ್ಯಭರಿತ ಸ್ವಯಂ ಅನ್ವೇಷಣೆಯ ದುಸ್ಸಾಹಸಗಳ ಮೂಲಕ ಸಾಗುವಾಗ ತನ್ನ ಪ್ರೀತಿ, ಪುರುಷತ್ವ ಮತ್ತು ನೈತಿಕತೆಯ ಕಲ್ಪನೆಗಳನ್ನು ಪ್ರಶ್ನಿಸಬೇಕಾಗುತ್ತದೆ.
