ಮ್ಯಾಡೆನ್
ಮೆಚ್ಚಿನ ಅಮೆರಿಕನ್ ಐಕಾನ್ ಜೀವನದಿಂದ ಸ್ಫೂರ್ತಿ ಪಡೆದಿರುವ ಮ್ಯಾಡೆನ್, ಆಲ್ ಡೇವಿಸ್ ಮತ್ತು ರೈಡರ್ಸ್ ಜತೆ ಸೂಪರ್ ಬೌಲ್ ಗೆಲುವಿನ ಪಾಲುದಾರಿಕೆಯಿಂದ ಹಿಡಿದು, ಫುಟ್‌ಬಾಲ್‌ನ ಪರಿಚಿತ ಧ್ವನಿಯಾಗಿ ಹೊರಹೊಮ್ಮಿದ ಪಯಣದವರೆಗೆ, ವಿಶ್ವದಾದ್ಯಂತ ಜನಪ್ರಿಯವಾದ ಮ್ಯಾಡೆನ್ ಎನ್‌ಎಫ್‌ಎಲ್ ವಿಡಿಯೋ ಗೇಮ್ ರೂಪಿಸಿದ ಜಾನ್ ಮ್ಯಾಡನ್‌ನ ಜೀವನಯಾತ್ರೆ ಬಿಚ್ಚಿಡುತ್ತದೆ. ಕ್ರೀಡೆಯ ಎಲ್ಲೆಗಳನ್ನು ಮೀರಿದ ಅದ್ಭುತ ಪ್ರತಿಭೆ, ಪತ್ನಿ ವರ್ಜೀನಿಯಾ ಜತೆ ಬಾಂಧವ್ಯ, ಜನ, ಫುಟ್‌ಬಾಲ್ ಮೇಲಿನ ಪ್ರೀತಿ-ಇವೆಲ್ಲದರ ಕಥೆ.
- 13%