ಬ್ಯಾಂಡ್ ವಾಲೇ
ಎಲ್ಲಾ ಹುಡುಗಿಯರ ಭವಿಷ್ಯವೂ ಮದುವೆಯಲ್ಲಿ ಕೊನೆಗೊಳ್ಳುವ ಒಂದು ಸಣ್ಣ ಪಟ್ಟಣದಲ್ಲಿ ಯುವ ಕವಯಿತ್ರಿ ಮರಿಯಮ್ ಸಿಕ್ಕಿಕೊಂಡಿದ್ದಾಳೆ. ಅನಾಮಧೇಯ ಅಕೌಂಟ್ ಒಂದರ ಮೂಲಕ ತನ್ನ ಕವಿತೆಗ್ಳನ್ನ ಅಪ್ಲೋಡ್ ಮಾಡುವ ಮರಿಯಮ್ ತನ್ನ ಸ್ವಾತಂತ್ರಕ್ಕಾಗಿ ಎಂಥಾ ಬೆಲೆಯನ್ನಾದರೂ ತೆರಲು ಸಿದ್ಧಳಿದ್ದಾಳೆ. ಎಡಬಿಡಂಗಿಗಳಾದ ಸೈ ಹಾಗೂ ರೋಬೊ ಜೊತಗೆ ತನ್ನದೇ ಬ್ಯಾಂಡ್ ಕಟ್ಟಿಕೊಂಡು ತನ್ನ ಧ್ವನಿ ಹಾಗು ತನ್ನ ಕವಿತೆಗೆ ಇರುವ ಶಕ್ತಿಯೇನೆಂದು ಅರಿತುಕೊಳ್ಳುತ್ತಾಳೆ.
