ಬ್ಲೇಡ್ ರನ್ನರ್ 2099
ಕಣ್ತಪ್ಪಿಸಿ ಜೀವನ ನಡೆಸುತ್ತಿದ್ದ ಕೋರಾ ಬ್ಲೇಡ್ ರನ್ನರ್ ಆಗಿ ಬದಲಾಗಿದ್ದಾಳೆ. ಪುನರ್ಜನ್ಮ ಪಡೆದ ಲಾಸ್ ಏಂಜಲೀಸ್ನಲ್ಲಿ ಪರಾರಿಯಾದವರೊಬ್ಬರ ಬೇಟೆಗಾಗಿ ಸಾವಿನಂಚಲ್ಲಿರುವ ರೆಪ್ಲಿಕೆಂಟ್ ಓಲ್ವೆನ್ ಜೊತೆ ಸೇರುತ್ತಾಳೆ. ಒಟ್ಟಾಗಿ ಅವರು ತಮ್ಮ ನಾಜೂಕು ನಗರವನ್ನು ನಾಶಮಾಡಬಹುದಾದ ಸತ್ಯವನ್ನು ಬಹಿರಂಗಪಡಿಸುತ್ತಾರೆ.