ಜೀ ಕರ್ದಾ
ಏಳು ಜನ ಬಾಲ್ಯ ಸ್ನೇಹಿತರು, ಮೂವತ್ತರ ಒಳಗೆ ತಮ್ಮೆಲ್ಲರ ಜೀವನ ಸೆಟಲ್ ಆಗಿರುತ್ತದೆಂದು ತಿಳಿದಿದ್ದವರು. ಅದಕ್ಕೆ ಬದಲಾಗಿ ಮೂವತ್ತರ ವಯಸ್ಸಲ್ಲೂ ತಮ್ಮ ಜೀವನವೇ ಸಿಕ್ಕುಸಿಕ್ಕಾಗಿರುವುದನ್ನ ಕಂಡುಕೊಳ್ಳುತ್ತಾರೆ. ಅವರ ಜೀವನ, ಸ್ನೇಹ, ನಗು, ಅಳು, ಸಮಸ್ಯಗಳು, ತೊಂದರೆಗಳು, ಪ್ರೀತಿಯಲ್ಲಿ ವಂಚಿತರಾಗುವ ಮೂಲಕ ಕೊಂಚ ಪ್ರಬುದ್ಧರಾಗುತ್ತಾರೆ ಆದರೆ ಅತ್ಯುತ್ತಮ ಸ್ನೇಹವೆನ್ನುವುದು ಯಾವತ್ತೂ ಕೊರತೆಗಳಿಂದ ತುಂಬಿರುತ್ತದೆ ಹಾಗೂ ಜೀವನ ಒಂದು ಕತ್ತಲೆಬೆಳಕಿನಾಟ ಎಂದು ಇದೆಲ್ಲದರ ಮೂಲಕ ಕಲಿಯುತ್ತಾರೆ.
