ಲುಖ್ಖೆ
ಬದ್ನಾಮ್(ಕಿಂಗ್)ಗೆ ತನ್ನ ತಂಗಿ ಸನೋಬರ್(ಪಲಕ್ ತಿವಾರಿ) ಜೀವನವನ್ನು ಹಾಳುಮಾಡಿದ ರ್ಯಾಪರ್ ಓಜಿ(ಶಿವಂಕಿತ್ ಪರಿಹಾರ್)ಯನ್ನು ನಾಶಮಾಡಲು ಒಂದು ಡ್ರಗ್ ಸಾಮ್ರಾಜ್ಯ ಕಟ್ಟಬೇಕು. ಇನ್ಸ್ಪೆಕ್ಟರ್ ಗುರ್ಬಾನಿ(ರಾಶಿ ಖನ್ನಾ)ಗೆ ಬದ್ನಾಮ್ನ ಡ್ರಗ್ ಗ್ಯಾಂಗನ್ನು ಕೊನೆಗೊಳಿಸಬೇಕು. ಆಕೆ ಹಾಕಿ ಆಟಗಾರ ಲಕ್ಕಿ(ಲಕ್ಷವೀರ್ ಸರಣ್)ನನ್ನು ಅವನ ಲೋಕಕ್ಕೆ ರಹಸ್ಯವಾಗಿ ಕಳಿಸುತ್ತಾಳೆ. ಬದ್ನಾಮ್ ಸೇಡು ತೀರಿಸಿಕೊಳ್ಳುವನೇ? ಅಥವಾ ಗುರ್ಬಾನಿ ಹಾಗೂ ಲಕ್ಕಿ ಅವನನ್ನು ಸೋಲಿಸುವರೇ? ಕಂಡುಹಿಡಿಯಲು ವೀಕ್ಷಿಸಿ ಲುಖ್ಖೆ.
