ಮಿಸ್ಟರ್ ಆಂಡ್ ಮಿಸ್ಸಸ್ ಸ್ಮಿಥ್ · ಸೀ1, ಸಂ8
ಎ ಬ್ರೇಕಪ್
ಜಾನ್ ಮತ್ತು ಜೇನ್ ಕೆಲವು ಸಮಯ ದೂರ ಉಳಿಯಲು ನಿರ್ಧರಿಸಿದ್ದಾರೆ. ಅವರು ತಪ್ಪನ್ನೊಪ್ಪಿಕೊಂಡು ಪರಸ್ಪರ ಕ್ಷಮೆ ಕೇಳುವರೆ? ಅಥವಾ ಈ ಎಲ್ಲಾ ಸಾಹಸಗಳಿಗೆ ಪರದೆ ಬೀಳುತ್ತದೆಯೆ? ಜಾನ್ ಆಂಡ್ ಜೇನ್, ಮನಸ್ಸು ಗಟ್ಟಿ ಮಾಡಿಕೊಳ್ಳಿ. ಇಟ್ಸ್ ಅ ಬ್ರೇಕಪ್. ಈ ಬಾರಿ ಇದು ಸಾವು ಬದುಕಿನ ಆಟ!