ಪೀ. ಐ. ಮೀನಾ - ಸೀಸನ್ ೧
ಒಂದು ರಸ್ತೆ ಅಪಘಾತದಲ್ಲಿ ನುಗ್ಗಿ ಬಂದ ಟ್ರಕ್ ಒಂದು ಯುವಕನೊಬ್ಬನನ್ನ ಕೊಂದು ಹೋಗಿದ್ದನ್ನ ಯುವ ಖಾಸಗಿ ಪತ್ತೆದಾರಳೊಬ್ಬಳು ಕಣ್ಣಾರೆ ನೋಡುತ್ತಾಳೆ. ಪೊಲೀಸರು ಅದನ್ನ ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವಾಗಲೇ ತನ್ನದೇ ಹಿನ್ನೆಲೆಯೊಂದಿಗೆ ಸೆಣಸುತ್ತಿರುವ ಮೀನಾಕ್ಷಿಯನ್ನ ಈ ಸಾವಿನ ತನಿಖೇ ನಡೆಸುವಂತೆ ಮೃತನ ತಾಯಿ ಒತ್ತಾಯಿಸುತ್ತಾಳೆ. ಅಪಘಾತವು ಮುಂಬರುವ ಒಂದು ಜೈವಿಕ ಭಯೋತ್ಪಾದನೆಯ ಸಂಚಿನ ಕಡೆಗೆ ಬೆರಳು ಮಾಡಿದಾಗ, ಪೀ.ಐ. ಮೀನಾ ಸತ್ಯವನ್ನ ಅರಸಿ ಹೊರಡುತ್ತಾಳೆ.
