ದಿ ಪೆರಿಫೆರಲ್
ಸಣ್ಣ ಅಪಲಾಚಿಯನ್ ಪಟ್ಟಣದಲ್ಲಿ ಸಿಲುಕಿರುವ ಯುವತಿಯೊಬ್ಬಳು ತನ್ನ ಜಂಜಾಟದಿಂದ ತಪ್ಪಿಸಿಕೊಳ್ಳಲು ಸುಧಾರಿತ ವಿಡಿಯೋ ಗೇಮ್ಗಳನ್ನು ಆಡುತ್ತಾಳೆ. ಅವಳು ಆಟವನ್ನು ಮೆಚ್ಚಿ, ಕಂಪನಿಯೊಂದು ಅವಳಿಗೆ ಹೊಸ ವಿಡಿಯೋ ಗೇಮ್ ವ್ಯವಸ್ಥೆಯನ್ನು ಪರೀಕ್ಷಿಸಲು ಕಳುಹಿಸುತ್ತದೆ. ಆದರೆ ಅದು ಅಚ್ಚರಿಗಳ ಆಗರವಾಗಿದೆ. ಇದು ಆಟದಂತೆ ಕಂಡರೂ ಪರ್ಪಸ್, ಪ್ರೇಮ ಮತ್ತು ಗ್ಲಾಮರ್ ಹುಡುಕುವ ಅವಳ ಎಲ್ಲಾ ಕನಸುಗಳನ್ನು ಅನ್ಲಾಕ್ ಮಾಡುತ್ತದೆ. ಆದರೆ ಇದು ಅವಳನ್ನೂ, ಅವಳ ಕುಟುಂಬವನ್ನು ನಿಜವಾದ ಅಪಾಯಕ್ಕೆ ದೂಡುತ್ತದೆ.
