Apple TV ನಲ್ಲಿ MLS

  • Nashville SC ವಿರುದ್ಧ Chicago Fire FC
    Nashville
    ಚಿಕಾಗೋ

    The East leaders return to their fortress on the prowl for their first win of the month.

  • San Jose
    LAFC

    Unbeaten in four straight and regaining form, the Quakes shake things up at Levi’s Stadium.

ಇಲ್ಲಿ ಮತ್ತು ನಿಮ್ಮ TV ನಲ್ಲಿ ವೀಕ್ಷಿಸಿ.

ನಿಮ್ಮಲ್ಲಿರುವ Apple ಸಾಧನಗಳು, ಸ್ಮಾರ್ಟ್ ಟಿವಿಗಳು, ವೆಬ್ ಮತ್ತು ಇನ್ನೂ ಹೆಚ್ಚಿನವುಗಳಲ್ಲಿ ಲಭ್ಯವಿರುವ TV ಆ್ಯಪ್‌ನಲ್ಲಿ MLS ಅನ್ನು ಹುಡುಕಿ.

  • Apple TV 4K
  • ಸ್ಯಾಮ್‌ಸಂಗ್
  • LG
  • VIZIO
  • ಸೋನಿ
  • Xfinity
  • ರೋಕು
  • ಫೈರ್ TV
  • Google TV
  • ಪ್ಲೇಸ್ಟೇಷನ್
  • Xbox
  • Hisense
  • TCL

ಪ್ರಯಾಣದಲ್ಲಿರುವಾಗ ವೀಕ್ಷಿಸಿ.

MLS ಅನ್ನು ವೀಕ್ಷಿಸುವ ಎಲ್ಲಾ ವಿಧಾನಗಳನ್ನು ನೋಡಿ
  • iPhone
  • iPad
  • Mac ಮತ್ತು Windows
  • Apple Vision Pro
  • AirPlay
  • Android
  • ವೆಬ್

ಪ್ರಶ್ನೆಗಳು? ಉತ್ತರಗಳು.

  • MLS ಪಂದ್ಯಗಳನ್ನು ವೀಕ್ಷಿಸಲು ನನಗೆ ಯಾವುದರ ಅಗತ್ಯವಿರುತ್ತದೆ?

    Apple TV ಯಲ್ಲಿ MLS ವೀಕ್ಷಿಸಲು, ನಿಮ್ಮ Apple ಖಾತೆಗೆ ಲಾಗ್ ಇನ್ ಮಾಡಬೇಕಾಗುತ್ತದೆ. Apple ಖಾತೆಯನ್ನು ರಚಿಸುವುದು ಹೇಗೆ ಎಂದು ತಿಳಿಯಿರಿ.
  • Apple TV ಯಲ್ಲಿ MLS ಅನ್ನು ನಾನು ಎಲ್ಲಿ ವೀಕ್ಷಿಸಬಹುದು?

    MLS ನೇರಪ್ರಸಾರ ಮತ್ತು ’’ಬೇಡಿಕೆ ಮೇರೆಗೆ ವೀಡಿಯೊ“, iPhone, iPad, Mac, Apple TV 4K, ಮತ್ತು Apple TV HD ಈ ಸಾಧನಗಳಲ್ಲಿರುವ Apple TV ಆ್ಯಪ್‌ನಲ್ಲಿ ಲಭ್ಯವಿದೆ. ನೀವು Apple TV ಆ್ಯಪ್ ಅನ್ನು ಅನೇಕ ಹೆಸರಾಂತ ಸ್ಮಾರ್ಟ್ ಟಿವಿಗಳು, ಸ್ಟ್ರೀಮಿಂಗ್ ಸಾಧನಗಳು, ಸೆಟ್‌-ಟಾಪ್ ಬಾಕ್ಸ್‌, ಮತ್ತು ಗೇಮ್ ಕನ್ಸೋಲ್‌ಗಳಲ್ಲಿಯೂ ಸಹ ಕಾಣಬಹುದು. ನೀವು Android ಸಾಧನವನ್ನು ಬಳಸುತ್ತಿದ್ದರೆ, ನೀವು tv.apple.com/mls ವೆಬ್‌ನಲ್ಲಿ ವೀಕ್ಷಿಸಬಹುದು ಮತ್ತು ಸಬ್ಸ್‌ಕ್ರೈಬ್ ಮಾಡಿಕೊಳ್ಳಬಹುದು.