ದಹಾಡ್
ಹೆಣ್ಣು ಮಕ್ಕಳ ಮೃತದೇಹಗಳು ಒಂದರ ನಂತರ ಮತ್ತೊಂದು ಸಾರ್ವಜನಿಕ ಶೌಚಾಲಯಗಳಲ್ಲಿ ದೊರೆತ ಮೇಲೆ, ಸಬ್ ಇನ್ಸ್ಪೆಕ್ಟರ್ ಅಂಜಲಿ ಭಾಟಿಯವರಿಗೆ ತನಿಖೆಯ ಜವಾಬ್ದಾರಿ ಕೊಡಲಾಗುತ್ತದೆ. ತನಿಖೆ ಮುಂದುವರೆದಂತೆ, ಮೇಲ್ನೋಟಕ್ಕೆ ಆತ್ಮಹತ್ಯೆ ಎನ್ನಿಸುವ ವಿಷಯ, ಒಬ್ಬ ಸರಣಿ ಹಂತಕನ ಸಂಚು ಆಗಿರಬಹುದೆಂದು ಅನುಮಾನ ಪಡುತ್ತಾಳೆ. ಕಥೆ ಬೆಕ್ಕು ಇಲಿಯ ಕಲ್ಲಾಟದಂತೆ ಒಬ್ಬ ನುರಿತ ಅಪರಾಧಿ ಮತ್ತು ಅಸಹಾಯಕ ಪೋಲಿಸ್ ನಡುವಿನ ಆಟವಾಗಿ ಬದಲಾಗುತ್ತದೆ.
