Apple TV

  • Watch Apple Originals

    Stream thousands of hours of exclusive shows and movies, with new releases every week.

  • Scandals, affairs, conspiracies. And that’s just the news team.

    Another Season Is Coming

ಇಲ್ಲಿ ಮತ್ತು ನಿಮ್ಮ TV ನಲ್ಲಿ ವೀಕ್ಷಿಸಿ.

ನಿಮ್ಮಲ್ಲಿರುವ Apple ಸಾಧನಗಳು, ಸ್ಮಾರ್ಟ್ ಟಿವಿಗಳು, ವೆಬ್ ಮತ್ತು ಇನ್ನೂ ಹೆಚ್ಚಿನವುಗಳಲ್ಲಿ ಲಭ್ಯವಿರುವ TV ಆ್ಯಪ್‌ನಲ್ಲಿ Apple TV ಅನ್ನು ಹುಡುಕಿ.

  • Apple TV 4K
  • ಸ್ಯಾಮ್‌ಸಂಗ್
  • LG
  • VIZIO
  • ಸೋನಿ
  • Xfinity
  • ರೋಕು
  • ಫೈರ್ TV
  • Google TV
  • ಪ್ಲೇಸ್ಟೇಷನ್
  • Xbox
  • Hisense
  • TCL

ನಿಮ್ಮಲ್ಲಿರುವ Apple ಸಾಧನಗಳು, ಸ್ಮಾರ್ಟ್ ಟಿವಿಗಳು, ವೆಬ್ ಮತ್ತು ಇನ್ನೂ ಹೆಚ್ಚಿನವುಗಳಲ್ಲಿ ಲಭ್ಯವಿರುವ TV ಆ್ಯಪ್‌ನಲ್ಲಿ Apple TV ಅನ್ನು ಹುಡುಕಿ.

Apple TV ಅನ್ನು ವೀಕ್ಷಿಸುವ ಎಲ್ಲಾ ವಿಧಾನಗಳನ್ನು ನೋಡಿ
  • iPhone
  • iPad
  • Mac ಮತ್ತು Windows
  • Apple Vision Pro
  • AirPlay
  • Android
  • ವೆಬ್

ಪ್ರಶ್ನೆಗಳು? ಉತ್ತರಗಳು.

  • iCloud+ ಎಂದರೇನು?

    iCloud+ ಎಂಬುದು Apple TV ಮತ್ತು Apple Arcade ಅನ್ನು ಒಳಗೊಂಡಿರುವ ಒಂದು ಪ್ರೀಮಿಯಂ ಸಬ್‌ಸ್ಕ್ರಿಪ್ಷನ್ ಆಗಿದ್ದು, ಇದು ನಿಮ್ಮ ಫೋಟೋಗಳು, ವೀಡಿಯೊಗಳು, ಫೈಲ್‌ಗಳು ಮತ್ತು ಹೆಚ್ಚಿನವುಗಳನ್ನು ಬ್ಯಾಕಪ್ ಮಾಡಲು ಮತ್ತು ನಿಮ್ಮ ಎಲ್ಲಾ ಸಾಧನಗಳಲ್ಲಿ ಸ್ವಯಂಚಾಲಿತವಾಗಿ ಲಭ್ಯವಾಗುವಂತೆ ಮಾಡಲು ಹೆಚ್ಚುವರಿ ಸ್ಟೋರೇಜ್ ಅನ್ನು ಒದಗಿಸುತ್ತದೆ. ಖಾಸಗಿ ಮತ್ತು ಸಂಪರ್ಕಿತ ಅನುಭವಕ್ಕಾಗಿ ಇದು Apple Invites, iCloud ಪ್ರೈವೇಟ್ ರಿಲೇ, ನನ್ನ ಇಮೇಲ್ ಮರೆಮಾಡಿ, ಕಸ್ಟಮ್ ಇಮೇಲ್ ಡೊಮೇನ್ ಮತ್ತು HomeKit ಸುರಕ್ಷಿತ ವೀಡಿಯೋ ಬೆಂಬಲದಂತಹ ವೈಶಿಷ್ಟ್ಯಗಳ ಬಳಕೆಯ ಸೌಲಭ್ಯವನ್ನೂ ಒಳಗೊಂಡಿದೆ.
  • Apple TV ಎಂದರೇನು ಮತ್ತು ಅದನ್ನು ವೀಕ್ಷಿಸುವುದು ಹೇಗೆ?

    Apple TV ನಿಮ್ಮ iCloud+ ಸಬ್‌ಸ್ಕ್ರಿಪ್ಷನ್‌ನೊಂದಿಗೆ ಸೇರಿದೆ. ಇದು ಸಂಪೂರ್ಣ ಒರಿಜಿನಲ್ ಸ್ಟ್ರೀಮಿಂಗ್ ಸೇವೆಯಾಗಿದ್ದು, ಪ್ರತಿ ವಾರ ಹೊಸ ಬಿಡುಗಡೆಗಳೊಂದಿಗೆ ನೂರಾರು ವಿಶೇಷ ಶೋಗಳು ಮತ್ತು ಚಲನಚಿತ್ರಗಳನ್ನು — ರೋಮಾಂಚಕ ಡ್ರಾಮಾಗಳು, ಎಪಿಕ್ ಸೈನ್ಸ್ ಫಿಕ್ಷನ್, ಮನಸ್ಸಿಗೆ ಮುದ ನೀಡುವ ಕಾಮಿಡಿಗಳು ಮತ್ತು ಹೆಚ್ಚಿನವುಗಳನ್ನು — ಒಳಗೊಂಡಿದೆ.
  • ನಾನು Apple TV ಗೆ ಮಾತ್ರ ಸಬ್‌ಸ್ಕ್ರೈಬ್ ಮಾಡಬಹುದೇ?

    Apple TV ಅನ್ನು Apple ನಿಂದ ಪ್ರತ್ಯೇಕವಾಗಿ ಖರೀದಿಸಲು ಲಭ್ಯವಿರುವುದಿಲ್ಲ. ಇದು ಲಭ್ಯವಿರುವ ದೇಶಗಳಲ್ಲಿ ಥರ್ಡ್-ಪಾರ್ಟಿ ಪಾಲುದಾರರ ಮೂಲಕ ಲಭ್ಯವಿರಬಹುದು.
  • Apple TV ಅನ್ನು ನಾನು ಎಲ್ಲಿ ನೋಡಬಹುದು?

    Apple TV ಆ್ಯಪ್ ಮೂಲಕ, ನಿಮ್ಮ ನೆಚ್ಚಿನ Apple ಸಾಧನಗಳು, ಸ್ಮಾರ್ಟ್ ಟಿವಿಗಳು, ಸ್ಟ್ರೀಮಿಂಗ್ ಸಾಧನಗಳು, ಗೇಮ್ ಕನ್ಸೋಲ್‌ಗಳು, Android ಮೊಬೈಲ್ ಸಾಧನಗಳು, Windows ಮತ್ತು ಕೆಲವು ಆಯ್ದ ಕೇಬಲ್ ಬಾಕ್ಸ್‌ಗಳಲ್ಲಿ ನೀವು ವೀಕ್ಷಿಸಬಹುದು. ಜೊತೆಗೆ, ನಿಮ್ಮ ವೆಬ್ ಬ್ರೌಸರ್ ಮೂಲಕ tv.apple.com ನಲ್ಲಿಯೂ ವೀಕ್ಷಿಸಬಹುದು.
  • Apple TV ಸಬ್ಸ್‌ಸ್ಕ್ರಿಪ್ಷನ್ ಜೊತೆಗೆ ನಾನು ಏನೆಲ್ಲಾ ವೀಕ್ಷಿಸಬಹುದು?

    Apple TV ಮೂಲಕ, ನೀವು ನೂರಾರು Apple Original ಶೋಗಳು ಮತ್ತು ಮೂವಿಗಳನ್ನು ವೀಕ್ಷಿಸಬಹುದು, ಜೊತೆಗೆ ಪ್ರತಿ ಶುಕ್ರವಾರ ನಿಯಮಿತ ಸೀಸನ್‌ನಲ್ಲಿ ಎರಡು MLB ಪಂದ್ಯಗಳೊಂದಿಗೆ ಶುಕ್ರವಾರ ರಾತ್ರಿಯ ಬೇಸ್ಬಾಲ್ ವೀಕ್ಷಿಸಬಹುದು ಮತ್ತು 2026 ರಲ್ಲಿ ಪ್ರಾರಂಭವಾಗಿ ನೀವು Formula 1® ಅನ್ನು ಸ್ಟ್ರೀಮ್ ಮಾಡಲು ಸಾಧ್ಯವಾಗುತ್ತದೆ (U.S. ಮಾತ್ರ)—ಪ್ರತಿ ಅಭ್ಯಾಸ ಲ್ಯಾಪ್, ಅರ್ಹತಾ ಸೆಷನ್ ಮತ್ತು ರೇಸ್—ಹಾಗೆಯೇ ಪ್ರತಿ ಮೇಜರ್ ಲೀಗ್ ಸಾಕರ್ ಪಂದ್ಯವನ್ನು ವೀಕ್ಷಿಸಬಹುದು. Apple TV Emmy® ಪ್ರಶಸ್ತಿ ವಿಜೇತ ಸರಣಿಗಳಾದ “The Studio,” “Severance,” “The Morning Show,” “Slow Horses,” ಮತ್ತು “Ted Lasso,” “Shrinking,” “Your Friends & Neighbors,” “Hijack,” ಮತ್ತು “Monarch: Legacy of Monsters,” ನಂತಹ ಜಾಗತಿಕ ಹಿಟ್‌ಗಳು ಮತ್ತು “The Gorge,” ನಂತಹ Apple Original Films ಗಳ ತಾಣವಾಗಿದೆ, ಜೊತೆಗೆ ಪ್ರತಿ ವಾರ ಹೊಸ ಬಿಡುಗಡೆಗಳು ಇರುತ್ತವೆ. ನೀವು ಎಲ್ಲವನ್ನೂ Apple TV ಆ್ಯಪ್ ಮತ್ತು tv.apple.com ನಲ್ಲಿ ವೀಕ್ಷಿಸಬಹುದು.
  • ನಾನು ನನ್ನ Apple TV ಸಬ್‌ಸ್ಕ್ರಿಪ್ಶನ್ ಅನ್ನು ನನ್ನ ಕುಟುಂಬದೊಂದಿಗೆ ಹಂಚಿಕೊಳ್ಳಬಹುದೇ?

    ಹೌದು. ನೀವು ಯಾವುದೇ iCloud+ ಪ್ಲಾನ್ ಅನ್ನು ನಿಮ್ಮ ಕುಟುಂಬ ಹಂಚಿಕೆ ಗುಂಪಿನಲ್ಲಿರುವ ಇತರ ಗರಿಷ್ಠ ಐದು ಜನರೊಂದಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಹಂಚಿಕೊಳ್ಳಬಹುದು. Apple TV ಮತ್ತು Apple Arcade ಸ್ವಯಂಚಾಲಿತವಾಗಿ ಹಂಚಿಕೆಯಾಗುತ್ತವೆ. ನಿಮ್ಮ ಕುಟುಂಬದೊಂದಿಗೆ iCloud ಸ್ಟೋರೇಜ್ ಹಂಚಿಕೊಳ್ಳಲು ತ್ವರಿತ ಹೆಚ್ಚುವರಿ ಸೆಟಪ್ ಅಗತ್ಯವಿದೆ — ಮತ್ತು ಪ್ರತಿಯೊಬ್ಬ ವ್ಯಕ್ತಿಯ ಫೈಲ್‌ಗಳು, ಡಾಕ್ಯುಮೆಂಟ್‌ಗಳು ಹಾಗೂ ಇತರ ವೈಯಕ್ತಿಕ ಮಾಹಿತಿಯು ಖಾಸಗಿ ಮತ್ತು ಪ್ರತ್ಯೇಕವಾಗಿ ಉಳಿಯುತ್ತದೆ.
  • Apple TV ಸಬ್‌ಸ್ಕ್ರಿಪ್ಷನ್ ಬೆಲೆ ಎಷ್ಟು?

    ನಿಮ್ಮ ಪ್ರದೇಶದಲ್ಲಿ Apple TV ಅನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುವುದಿಲ್ಲ — ಇದನ್ನು ಪ್ರತಿಯೊಂದು iCloud+ ಪ್ಲಾನ್‌ನಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸೇರಿಸಲಾಗಿದೆ. ಸಬ್‌ಸ್ಕ್ರಿಪ್ಷನ್‌ಗಳು ₹ 75.00 ರಿಂದ ಪ್ರಾರಂಭವಾಗುತ್ತವೆ. Apple TV ಮತ್ತು Apple Arcade ಅನ್ನು ಈಗಾಗಲೇ iCloud+ ನಲ್ಲಿ ಸೇರಿಸಿರುವುದರಿಂದ, ಈ ಮಾರುಕಟ್ಟೆಗಳಲ್ಲಿ Apple One ಲಭ್ಯವಿರುವುದಿಲ್ಲ.
  • Formula 1® ಅನ್ನು ನಾನು ಎಲ್ಲಿ ವೀಕ್ಷಿಸಬಹುದು?

    ನೀವು U.S. ನಲ್ಲಿ ನೆಲೆಸಿದ್ದರೆ, ನಿಮ್ಮ Apple TV ಸಬ್ಸ್‌ಕ್ರಿಪ್ಷನ್‌ನೊಂದಿಗೆ Formula 1® ರೇಸ್‌ಗಳು ಮತ್ತು ಎಕ್ಸ್‌ಕ್ಲೂಸಿವ್ ಕಂಟೆಟ್ ಅನ್ನು ವೀಕ್ಷಿಸಬಹುದು. ಇನ್ನಷ್ಟು ತಿಳಿದುಕೊಳ್ಳಲು, Apple TV ಯಲ್ಲಿ Formula 1® ಅನ್ನು ಎಲ್ಲಿ ವೀಕ್ಷಿಸಬೇಕು ಎಂಬುದನ್ನು ನೋಡಿ.