ಬೀಸ್ಟ್ ಗೇಮ್ಸ್
ಮಿಬೀಸ್ಟ್ ಪ್ರಪಂಚದ ಮೂಲೆಮೂಲೆಗಳಿಂದ ಸ್ಪರ್ಧಿಗಳನ್ನು ಒಗ್ಗೂಡಿಸುತ್ತಿದ್ದಾರೆ. ಇವರೆಲ್ಲರೂ $50,00,000 ಬಹುಮಾನಕ್ಕಾಗಿ ನಡೆಯುವ ಈ ಕದನದಲ್ಲಿ ತಮ್ಮ ರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇಲ್ಲಿ ಗಡಿ ದಾಟಿ ಮೈತ್ರಿಗಳು ಮೂಡುತ್ತವೆ. ವೈಷಮ್ಯಗಳು ಖಂಡಗಳನ್ನೇ ವಿಭಜಿಸುತ್ತವೆ. ಅಂತಿಮವಾಗಿ ಒಬ್ಬರು ಮಾತ್ರ ವಿಜೇತರಾಗುತ್ತಾರೆ. ತಮ್ಮ ರಾಷ್ಟ್ರಕ್ಕೆ ಕೀರ್ತಿ ತರಲು, 'ಬೀಸ್ಟ್ ಗೇಮ್ಸ್ ವಿಶ್ವ ಚಾಂಪಿಯನ್' ಆಗಿ ಯಾರು ಹೊರಹೊಮ್ಮಲಿದ್ದಾರೆ?